Heaviside Kennelly layer ಹೆವಿಸೈಡ್‍ಕೆನಲಿ ಲೇಅರ್‍
ನಾಮವಾಚಕ

ಹೆವಿಸೈಡ್‍ ಕೆನಲಿ ಸ್ತರ; ಭಾರ ಸ್ತರ; ಭೂಮಿಯಿಂದ ಸುಮಾರು 25 ಮೈಲಿಗಳ ಮೇಲೆ ಪ್ರಾರಂಭವಾಗಿ ಸುಮಾರು 250 ಮೈಲಿಗಳವರೆಗೆ ಹರಡಿರುವ, ವಿದ್ಯುದಾವಿಷ್ಟ ಕಣಗಳಿಂದ ಕೂಡಿರುವ, ರೇಡಿಯೋ ಅಲೆಗಳನ್ನು ಪ್ರತಿಫಲಿಸಿ ಪ್ರಪಂಚದ ದೂರದೂರದ ಸ್ಥಳಗಳಿಗೆ ತಲಪಿಸುವ, ವಾಯುಮಂಡಲದ ಸ್ತರ.